ನಾಲ್ಕು ವರ್ಷಗಳ ಕಾಲ ಸ್ವಂತ ಮಗನಂತೆ ನನ್ನನ್ನು ಪ್ರೀತಿಯಿಂದ ಕಂಡು ಊಟ ನೀಡುತ್ತಿದ್ದ ಪ್ರೀತಿಯ ಮಾಮು ಅಂಕಲ್ ರನ್ನು ಬೇಟಿಯಾಗಲೆಂದೇ ಹೋಗಿದ್ದೆ. ಆದರೆ, 3 ವರ್ಷಗಳ ಹಿಂದೆ ಅವರು ವಿಧಿವಶರಾಗಿದ್ದಾರೆ ಎಂಬ ವಿಷಯ ಕೇಳಿ ಮನಸ್ಸಿಗೆ ತುಂಬಾ ನೋವಾಯ್ತು. ಕೃತಜ್ಞತೆಯ ಭಾವದಿಂದ ಜ್ಞಾಪಕಾರ್ಥಕವಾಗಿ ಚಿಕ್ಕ ಉಡುಗೊರೆ ನೀಡಲು ಬಯಸಿದ್ದೆ, ಅದನ್ನು ಅವರ ಮಗನಿಗೆ ನೀಡಿ ಕೃತಜ್ಞತೆ ಸಲ್ಲಿಸದೆ.
ಇಂಜಿನಿಯರಿಂಗ್ ಮುಗಿದ ಮೇಲೆ, ಹಲವು ಬಾರಿ ನಮ್ಮ ತಂದೆಯು ಸಹ ಹೇಳಿದ್ದರು ಮಾಮು ಅಂಕಲ್ ಅವರನ್ನು ಭೇಟಿಯಾಗಿ ಒಂದು ಕೃತಜ್ಞತೆ ಸಲ್ಲಿಸಿ ಬಾ ಎಂದು. ಆದರೆ, ನಾನು ಅಲ್ಲಿಗೆ ಹೋಗಲು 20 ವರ್ಷ ಬೇಕಾಯಿತು. ನನ್ನ ದುರಾದೃಷ್ಟ ಕಡೆಗೂ ಮಾಮು ಅಂಕಲ್ ಅನ್ನು ಭೇಟಿಯಾಗಲು ಆಗಲೇ ಇಲ್ಲ. ಇದು ನನ್ನ ಜೀವನದ ಒಂದು ಕೊರಗು ಆಗಿಯೇ ಉಳಿಯುತ್ತೆ.
I went to meet my beloved Mamu Uncle, who cared for me like his own son for four years. I was deeply saddened to hear that Maamu uncle had passed away 3 years ago.
I had brought a small gift as a token of gratitude, which I gave to his son in his memory.
After completing engineering, my father had also told me few times to meet Maamu uncle and express gratitude. But it took me 20 years to go there. Unfortunately I never got to meet my Maamu uncle. I think this will remain a regret in my life.
Comments
Post a Comment
ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ